ಕಡಿಮೆ ಟಾರ್ಗೆಟ್ ಇದ್ದರೂ ಗುರಿ ಮುಟ್ಟಲಾಗದೇ ಮತ್ತೊಮ್ಮೆ ಟೀಂ ಇಂಡಿಯಾ ಎದುರು ಮಂಡಿಯೂರಿದೆ. ಪಾಕ್ ಎದುರು ಟೀಂ ಇಂಡಿಯಾ ರಣರೋಚಕ ಗೆಲುವು ಕಾಣೋದಕ್ಕೆ ಈ ಆಟಗಾರರೊಬ್ಬರೇ ಕಾರಣ ಅಂತಿದ್ದಾರೆ ಫ್ಯಾನ್ಸ್.