ಆರ್ಸಿಬಿ ಗೆದ್ದಿದ್ದೇ ತಡ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಚಿನ್ನಸ್ವಾಮಿ ಕ್ರೀಡಾಂಗಣ ಒಳಗೆ, ಹೊರಗೆ ಕುಣಿದು ಕುಪ್ಪಳಿಸಿದ್ದರು.