ಹಣ್ಣು ಮತ್ತು ತರಕಾರಿಗಳಲ್ಲಿರುವ ಬೀಜಗಳು ಅಗತ್ಯ ಜೀವಸತ್ವಗಳು ಮತ್ತು ಪೋಷಕಾಂಶಗಳ ಶಕ್ತಿಕೇಂದ್ರವಾಗಿರುತ್ತವೆ ಅಂತ ಹೇಳಬಹುದು. ಆದರೆ ನಾವು ಎಷ್ಟೋ ಬಾರಿ ಈ ಬೀಜಗಳು ವ್ಯರ್ಥ ಅಂತ ಬಿಸಾಡುತ್ತೇವೆ. ಆದರೆ ಇವುಗಳಲ್ಲಿ ಸಾಕಷ್ಟು ಉತ್ತಮ ಅಂಶಗಳಿವೆ. ಅವುಗಳ ಆರೋಗ್ಯ ತುಂಬಾನೇ ಪ್ರಯೋಜನಕಾರಿಯಾಗಿವೆ. ಪುರುಷರು ಯಾವ ಬೀಜಗಳನ್ನು, ಮಹಿಳೆಯರು ಯಾವುದನ್ನು ಸೇವಿಸಬೇಕು ಎಂದು ಇಲ್ಲಿ ತಿಳಿಸಲಾಗಿದೆ.