ಮದುವೆಯಾದ ಹೊಸತರಲ್ಲಿ ಸಂಗಾತಿ ಏನೇ ಮಾಡಿದರೂ ಸಹ ಎಲ್ಲವೂ ಸರಿಯಾಗಿಯೇ ಕಾಣುತ್ತಿರುತ್ತದೆ ಮತ್ತು ಇಬ್ಬರು ದಂಪತಿಗಳು ಒಂದು ಕ್ಷಣ ಸಹ ಬಿಟ್ಟಿರಲು ಸಾಧ್ಯವಾಗುವುದಿಲ್ಲ. ಅದಕ್ಕೆ ನೋಡಿ ಇದನ್ನ ಇಂಗ್ಲೀಷಿನಲ್ಲಿ ಹನಿಮೂನ್ ಪಿರೇಡ್ ಅಂತ ಹೇಳುವುದು.