ಕಳೆದ ಸೀಸನ್ನಲ್ಲಿ ಈತನನ್ನು ನೋಡಿ ಎಲ್ಲರೂ ನಕ್ಕಿದ್ದರು. ಹೇಗೆ ಹೊಡೆಸಿಕೊಂಡ ಈತ ಒಬ್ಬ ಬೌಲರ್ ಅಂತಾರಾ ಅಂತೆಲ್ಲಾ ಕಿಂಡಲ್ ಮಾಡಿದ್ದರು. ಆದರೆ ಇಂದು ಆರ್ಸಿಬಿ ಪರ ಈತ ಆಡಿದ ಆಟಕ್ಕೆ ಇಡೀ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿದ್ದಾರೆ.