full updates

kannada News

Cannes 2024, All That Glitters Is Actually Aishwarya Rai Bachchan On The Red Carpet Vin

ನೀಲಿ ಗ್ಲಿಟರಿಂಗ್‌ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ, ನೀವೇ ಕೇನ್ಸ್‌ ಫೆಸ್ಟಿವಲ್‌ ಕ್ವೀನ್ ಎಂದ ಫ್ಯಾನ್ಸ್‌

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ಸ್ಟೈಲಿಶ್‌ ಲುಕ್ ವಿಷಯಕ್ಕೆ ಬಂದಾಗ ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಪ್ರತಿ ಬಾರಿಯೂ ಎಲ್ಲರ ಗಮನ ಸೆಳೆಯುತ್ತಾರೆ. ನಿನ್ನೆ ಬ್ಲ್ಯಾಕ್‌ ಮತ್ತು ಗೋಲ್ಡನ್‌ ಡಿಸೈನ್‌ನ ಲಾಂಗ್‌ ಗೌನ್‌ ಧರಿಸಿದ್ದ ಐಶ್‌ ಎರಡನೇ ಬಾರಿ ಬ್ಲೂ ಗ್ಲಿಟರಿಂಗ್ ಗೌನ್‌ನಲ್ಲಿ ಮಿಂಚಿದರು.

BCCI approaches Gautam Gambhir to become Team India head coach kvn

ಟೀಂ ಇಂಡಿಯಾಗೆ ಗೌತಮ್‌ ಗಂಭೀರ್‌ ಹೆಡ್‌ ಕೋಚ್‌? ಬಿಸಿಸಿಐ ಆಸಕ್ತಿ..!

2007ರ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌ ವಿಜೇತ ಭಾರತ ತಂಡದಲ್ಲಿದ್ದ ಗಂಭೀರ್‌ ಈ ವರೆಗೆ ಯಾವುದೇ ಅಂತಾರಾಷ್ಟ್ರೀಯ, ದೇಸಿ ತಂಡಕ್ಕೆ ಕೋಚ್‌ ಅಗಿಲ್ಲ. 2022, 2023ರಲ್ಲಿ ಲಖನೌ ಮೆಂಟರ್‌ ಆಗಿದ್ದ ಅವರು, ಈ ಬಾರಿ ಕೆಕೆಆರ್‌ ಮೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟಿ20 ವಿಶ್ವಕಪ್‌ ಬಳಿಕ ಬಿಸಿಸಿಐ ಹೊಸ ಕೋಚ್‌ನ ನೇಮಿಸಲಿದ್ದು, ಅರ್ಜಿ ಸಲ್ಲಿಕೆಗೆ ಮೇ 27ರ ಗಡುವು ವಿಧಿಸಿದೆ.