full updates

kannada News

Akshay Kumar Kept A Plane On Standby During Asins Delivery Saw Her Baby Before The Actress Family skr

ಆಸಿನ್ ಹೆರಿಗೆ ಸಮಯದಲ್ಲಿ ವಿಮಾನ ರೆಡಿ ಇಟ್ಟುಕೊಂಡು ಕಾದಿದ್ದ ಅಕ್ಷಯ್ ಕುಮಾರ್!

ತನ್ನ  ಕಿಲಾಡಿ 786 ಚಿತ್ರದ ಸಹನಟಿ ಆಸಿನ್‌ ಹೆರಿಗೆ ನೋವು ಎಂದಾಗ ವಿಮಾನ ರೆಡಿ ಇಟ್ಟುಕೊಂಡು ಕಾಯುತ್ತಿದ್ದರು ನಟ ಅಕ್ಷಯ್ ಕುಮಾರ್. ಆಸಿನ್ ಮಗುವನ್ನು ಆಕೆಯ ಕುಟುಂಬದವರಿಗಿಂತ ಮೊದಲು ಅಕ್ಷಯ್ ನೋಡಿದ್ದರಂತೆ. 

IPL 2024 Swapnil Singh A Lucky charm for RCB kvn

IPL 2024 ಈ ಲಕ್ಕಿ ಪ್ಲೇಯರ್‌ನಿಂದ ಸಿಗುತ್ತಾ ಆರ್‌ಸಿಬಿಗೆ 7ನೇ ಗೆಲುವು..?

ಈ ಬಾರಿಯ IPLನ ಫಸ್ಟ್ ಹಾಫ್‌ನಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ RCB, ಸೆಕೆಂಡ್ ಹಾಫ್ನಲ್ಲಿ ಸ್ಟ್ರಾಂಗ್‌ ಕಮ್ಬ್ಯಾಕ್ ಮಾಡಿದೆ. ಸತತ ಆರು ಪಂದ್ಯಗಳನ್ನ ಗೆದ್ದು ಪ್ಲೇ ಆಫ್‌ಗೆ ಎಂಟ್ರಿ ನೀಡಿದೆ. ಆದ್ರೆ, ಈ RCBಯ ಸೂಪರ್ ಸಕ್ಸಸ್‌ಗೆ ಪ್ರಮುಖ ಕಾರಣ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅದೃಷ್ಟ ಅಂದ್ರೆ ತಪ್ಪಿಲ್ಲ.

Georgia Andriani the birthday girl Arbaaz Khans ex arrives neteizens troll for attier suc

ತಲೆ ಮೇಲೆ ದುಪ್ಪಟ್ಟಾ... ಎಷ್ಟು ಸಂಸ್ಕಾರವಂತೆ ನೋಡಿ ಅರ್ಬಾಜ್​ ಖಾನ್​ ಎಕ್ಸ್​ ಅಂತಿದ್ದಾರೆ ನೆಟ್ಟಿಗರು!

ನಟ ಅರ್ಬಾಜ್​ ಖಾನ್​ ಅವರ ಮಾಜಿ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಡ್ರೆಸ್​ಗೆ ಟ್ರೋಲ್​ ಮಾಡಲಾಗುತ್ತಿದೆ.